Dwadasa Jyotirlinga Stotram in Kannada

Download Dwadasa Jyotirlinga Stotram in Kannada PDF

You can download the Dwadasa Jyotirlinga Stotram in Kannada in PDF Format for free by clicking the direct drive link below this page.

Dwadasa Jyotirlinga Stotram in Kannada

Shiva Dwadasha Jyotirlinga Stotram is a powerful devotional hymn used to worship Lord Shiva. Jyotirlinga refers to radiance sign of lord Shiva. There are twelve holy jyotirlinga Temples in India. Shiva Dwadasha Jyotirlinga Stotram is recite or chanting to worship of those twelve jyotirlinga temples of lord shiva. It is one of the most important Hindu prayers.

Dwadasa Jyotirlinga Stotram in Kannada

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್

ಲಘು ಸ್ತೋತ್ರಮ್
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ‖
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ |
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ‖
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ |
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ‖

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ‖

ಸಂಪೂರ್ಣ ಸ್ತೋತ್ರಮ್
ಸೌರಾಷ್ಟ್ರದೇಶೇ ವಿಶದೇಽತಿರಮ್ಯೇ ಜ್ಯೋತಿರ್ಮಯಂ ಚಂದ್ರಕಳಾವತಂಸಮ್ |
ಭಕ್ತಪ್ರದಾನಾಯ ಕೃಪಾವತೀರ್ಣಂ ತಂ ಸೋಮನಾಥಂ ಶರಣಂ ಪ್ರಪದ್ಯೇ ‖ 1 ‖

ಶ್ರೀಶೈಲಶೃಂಗೇ ವಿವಿಧಪ್ರಸಂಗೇ ಶೇಷಾದ್ರಿಶೃಂಗೇಽಪಿ ಸದಾ ವಸಂತಮ್ |
ತಮರ್ಜುನಂ ಮಲ್ಲಿಕಪೂರ್ವಮೇನಂ ನಮಾಮಿ ಸಂಸಾರಸಮುದ್ರಸೇತುಮ್ ‖ 2 ‖

ಅವಂತಿಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ ವಂದೇ ಮಹಾಕಾಲಮಹಾಸುರೇಶಮ್ ‖ 3 ‖

ಕಾವೇರಿಕಾನರ್ಮದಯೋಃ ಪವಿತ್ರೇ ಸಮಾಗಮೇ ಸಜ್ಜನತಾರಣಾಯ |
ಸದೈವ ಮಾಂಧಾತೃಪುರೇ ವಸಂತಂ ಓಂಕಾರಮೀಶಂ ಶಿವಮೇಕಮೀಡೇ ‖ 4 ‖

ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ ಸದಾ ವಸಂ ತಂ ಗಿರಿಜಾಸಮೇತಮ್ |
ಸುರಾಸುರಾರಾಧಿತಪಾದಪದ್ಮಂ ಶ್ರೀವೈದ್ಯನಾಥಂ ತಮಹಂ ನಮಾಮಿ ‖ 5 ‖

ಯಂ ಡಾಕಿನಿಶಾಕಿನಿಕಾಸಮಾಜೇ ನಿಷೇವ್ಯಮಾಣಂ ಪಿಶಿತಾಶನೈಶ್ಚ |
ಸದೈವ ಭೀಮಾದಿಪದಪ್ರಸಿದ್ಧಂ ತಂ ಶಂಕರಂ ಭಕ್ತಹಿತಂ ನಮಾಮಿ ‖ 6 ‖

ಶ್ರೀತಾಮ್ರಪರ್ಣೀಜಲರಾಶಿಯೋಗೇ ನಿಬಧ್ಯ ಸೇತುಂ ವಿಶಿಖೈರಸಂಖ್ಯೈಃ |
ಶ್ರೀರಾಮಚಂದ್ರೇಣ ಸಮರ್ಪಿತಂ ತಂ ರಾಮೇಶ್ವರಾಖ್ಯಂ ನಿಯತಂ ನಮಾಮಿ ‖ 7 ‖

ಯಾಮ್ಯೇ ಸದಂಗೇ ನಗರೇಽತಿರಮ್ಯೇ ವಿಭೂಷಿತಾಂಗಂ ವಿವಿಧೈಶ್ಚ ಭೋಗೈಃ |
ಸದ್ಭಕ್ತಿಮುಕ್ತಿಪ್ರದಮೀಶಮೇಕಂ ಶ್ರೀನಾಗನಾಥಂ ಶರಣಂ ಪ್ರಪದ್ಯೇ ‖ 8 ‖

ಸಾನಂದಮಾನಂದವನೇ ವಸಂತಂ ಆನಂದಕಂದಂ ಹತಪಾಪಬೃಂದಮ್ |
ವಾರಾಣಸೀನಾಥಮನಾಥನಾಥಂ ಶ್ರೀವಿಶ್ವನಾಥಂ ಶರಣಂ ಪ್ರಪದ್ಯೇ ‖ 9 ‖

ಸಹ್ಯಾದ್ರಿಶೀರ್ಷೇ ವಿಮಲೇ ವಸಂತಂ ಗೋದಾವರಿತೀರಪವಿತ್ರದೇಶೇ |
ಯದ್ದರ್ಶನಾತ್ ಪಾತಕಂ ಪಾಶು ನಾಶಂ ಪ್ರಯಾತಿ ತಂ ತ್ರ್ಯಂಬಕಮೀಶಮೀಡೇ ‖ 10 ‖

ಮಹಾದ್ರಿಪಾರ್ಶ್ವೇ ಚ ತಟೇ ರಮಂತಂ ಸಂಪೂಜ್ಯಮಾನಂ ಸತತಂ ಮುನೀಂದ್ರೈಃ |
ಸುರಾಸುರೈರ್ಯಕ್ಷ ಮಹೋರಗಾಢ್ಯೈಃ ಕೇದಾರಮೀಶಂ ಶಿವಮೇಕಮೀಡೇ ‖ 11 ‖

ಇಲಾಪುರೇ ರಮ್ಯವಿಶಾಲಕೇಽಸ್ಮಿನ್ ಸಮುಲ್ಲಸಂತಂ ಚ ಜಗದ್ವರೇಣ್ಯಮ್ |
ವಂದೇ ಮಹೋದಾರತರಸ್ವಭಾವಂ ಘೃಷ್ಣೇಶ್ವರಾಖ್ಯಂ ಶರಣಂ ಪ್ರಪದ್ಯೇ ‖ 12 ‖

ಜ್ಯೋತಿರ್ಮಯದ್ವಾದಶಲಿಂಗಕಾನಾಂ ಶಿವಾತ್ಮನಾಂ ಪ್ರೋಕ್ತಮಿದಂ ಕ್ರಮೇಣ |
ಸ್ತೋತ್ರಂ ಪಠಿತ್ವಾ ಮನುಜೋಽತಿಭಕ್ತ್ಯಾ ಫಲಂ ತದಾಲೋಕ್ಯ ನಿಜಂ ಭಜೇಚ್ಚ ‖

Dwadasa Jyotirlinga Stotram in Kannada PDF Download Link

Leave a Comment